ಕನ್ನಡ ಅಧ್ಯಯನ ವಿಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಹಳೆಯ ವಿಭಾಗ.ಇಲ್ಲಿ ಸ್ನಾತಕೋತ್ತರ ತರಗತಿಗಳ ಜೊತೆಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.ವಿಭಾಗವು ತನ್ನದೇ ಆದ ವಿಭಾಗ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯವನ್ನು ಹೊಂದಿದೆ. == ವಿಭಾಗದ ಇತಿಹಾಸ == == ಅಧ್ಯಾಪಕ ವೃಂದ == ಪ್ರೊ.ಸಬಿಹಾ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪ್ರೊ.ಚಿನ್ನಪ್ಪಗೌಡ, ಪ್ರಾಧ್ಯಾಪಕರು (ಈಗಿನ ಕುಲಸಚಿವರು) ಪ್ರೊ.ಅಭಯಕುಮಾರ್, ಪ್ರಾಧ್ಯಾಪಕರು ಡಾ.ಶಿವರಾಮಶೆಟ್ಟಿ, ಪ್ರವಾಚಕರು ಡಾ.ಶೈಲಾ, ಅತಿಥಿ ಉಪನ್ಯಾಸಕರು ಡಾ.ಕವಿತಾ ರೈ, ಅತಿಥಿ ಉಪನ್ಯಾಸಕರು == ವಿಶೇಷತೆಗಳು == ವಸ್ತು ಸಂಗ್ರಹಾಲಯ ವಿಭಾಗ ಗ್ರಂಥಾಲಯ == ಇತರೆ ಪೀಠಗಳು == ಡಾ.ಶಿವರಾಮ ಕಾರಂತ ಪೀಠ ಶ್ರೀಧರ್ಮಸ್ಥಳ ತುಳುಪೀಠ ಕನಕದಾಸ ಅಧ್ಯಯನ ಕೇಂದ್ರ ಯಕ್ಷಗಾನ ಅಧ್ಯಯನ ಕೇಂದ್ರ == ಸಂಶೋಧನೆ == ಸಂಶೋಧನಾ ಯೋಜನೆಗಳು ವಿಭಾಗದಲ್ಲಿರುವ ಸಂಶೋಧನಾ ವಿದ್ಯಾರ್ಥಿಗಳು == ಪಥ್ಯಕ್ರಮ == [ಕನ್ನಡ ಎಂ.ಎ ವಿದ್ಯಾರ್ಥಿಗಳಿಗೆ] [೧] ಪ್ರಥಮ ಚತುರ್ಮಾಸ ದ್ವಿತೀಯ ಚತುರ್ಮಾಸ ತೃತೀಯ ಚತುರ್ಮಾಸ ಚತುರ್ಥ ಚತುರ್ಮಾಸ == ವಿಭಾಗದಲ್ಲಿರುವ ವಿದ್ಯಾರ್ಥಿಗಳು == == ಇದುವರೆಗೆ ನಡೆದಿರುವ ವಿಚಾರಸಂಕಿರಣಗಳು == == ಹೊರಗಿನ ಸಂಪರ್ಕ == ://..///.#%20detail ವಿಶ್ವವಿದ್ಯಾಲಯಗಳು | ಶಿಕ್ಷಣ